ವಿಷ್ಣು ಷಟ್ಪದಿ ಸ್ತೋತ್ರ
ಪ್ರಸ್ತಾವನೆ: ಷಟ್ಪದಿ ಸ್ತೋತ್ರವು ಆದಿ ಶಂಕರಾಚಾರ್ಯರ ಅದ್ಭುತ ಕೃತಿಗಳಲ್ಲಿ ಆಗ್ರಾ ಪಂಕ್ತಿಯಲ್ಲಿರುವುದು. ಈ ಸ್ತೋತ್ರವು ಭಕ್ತನನ್ನು ವಿಷ್ಣುವಿನ ಭಕ್ತಿಯಲ್ಲಿ ಸಂಪೂರ್ಣವಾಗಿ ಮುಳುಗಿಸಿ ಮತ್ತು ಸಂಸಾರ ಸಾಗರದಿಂದ ಮುಕ್ತಿಯನ್ನು ಪಡೆಯಲು ಅವನ ಪಾದ ಪದ್ಮಗಳಲ್ಲಿ ಶರಣಾಗಿ ಅವನನ್ನೇ ಕುರಿತು ಧ್ಯಾನಿಸಲು ಪ್ರೇರೇಪಿಸುತ್ತದೆ. ಶಂಕರರ ಕಾವ್ಯಜ್ನಾನವು ಈ ಸ್ತೋತ್ರದಲ್ಲಿ ಷಟ್ಪದಿ ಶೈಲಿಯಲ್ಲಿ ಪ್ರಕಟಗೊಂಡಿದ್ದು ಭಕ್ತನ ಮನಸ್ಸನ್ನು ಶುಧ್ಹೀಕರಿಸಿಕೊಳ್ಳಲು ನಿಖರವಾದ ಆದೇಶಗಳನ್ನು ನೀಡುವ ಮೂಲಕ ಅವರ ಔದಾರ್ಯವನ್ನು ಕಂಡುಕೊಳ್ಳಬಹುದು.
ಪ್ರಸ್ತಾವನೆ: ಷಟ್ಪದಿ ಸ್ತೋತ್ರವು ಆದಿ ಶಂಕರಾಚಾರ್ಯರ ಅದ್ಭುತ ಕೃತಿಗಳಲ್ಲಿ ಆಗ್ರಾ ಪಂಕ್ತಿಯಲ್ಲಿರುವುದು. ಈ ಸ್ತೋತ್ರವು ಭಕ್ತನನ್ನು ವಿಷ್ಣುವಿನ ಭಕ್ತಿಯಲ್ಲಿ ಸಂಪೂರ್ಣವಾಗಿ ಮುಳುಗಿಸಿ ಮತ್ತು ಸಂಸಾರ ಸಾಗರದಿಂದ ಮುಕ್ತಿಯನ್ನು ಪಡೆಯಲು ಅವನ ಪಾದ ಪದ್ಮಗಳಲ್ಲಿ ಶರಣಾಗಿ ಅವನನ್ನೇ ಕುರಿತು ಧ್ಯಾನಿಸಲು ಪ್ರೇರೇಪಿಸುತ್ತದೆ. ಶಂಕರರ ಕಾವ್ಯಜ್ನಾನವು ಈ ಸ್ತೋತ್ರದಲ್ಲಿ ಷಟ್ಪದಿ ಶೈಲಿಯಲ್ಲಿ ಪ್ರಕಟಗೊಂಡಿದ್ದು ಭಕ್ತನ ಮನಸ್ಸನ್ನು ಶುಧ್ಹೀಕರಿಸಿಕೊಳ್ಳಲು ನಿಖರವಾದ ಆದೇಶಗಳನ್ನು ನೀಡುವ ಮೂಲಕ ಅವರ ಔದಾರ್ಯವನ್ನು ಕಂಡುಕೊಳ್ಳಬಹುದು.
ಶ್ಲೋಕ - 1 - ಸಂಸ್ಕೃತದಲ್ಲಿ
ಅವಿನಯಮಪನಯವಿಷ್ಣೋ
ದಮಯಮನಃಶಮಯವಿಷಯಮೃಗತೃಷ್ಣಾಮ್
ಭೂತದಯಾಂವಿಸ್ತಾರಯ
ತಾರಯಸಂಸಾರಸಾಗರತಃ
|
ಶ್ಲೋಕ - 1 - ಕನ್ನಡದಲ್ಲಿ :
ಅವಿನಯವನಳಿಸೊವಿಷ್ಣೂ
ಮನವತಣಿಸುಮೃಗತೃಷ್ಣೆಯುಪಶಮಿಸು
ಜೀವದಯೆಯಬಿತ್ತರಿಸು
ಭವಸಾಗರವನುಹಾಯಿಸು
|
ವಿವರಣೆ :
ಓವಿಷ್ಣುವೇ ! ನನ್ನನ್ನುಅಹಂಕಾರದಿಂದದೂರಕೊಂಡೊಯ್ಯು, ನನ್ನಮನಸ್ಸಿನಲ್ಲಿರುವಪ್ರಕ್ಷುಬ್ದತೆಯನ್ನುಶಾಂತಗೊಳಿಸು, ನನ್ನಲ್ಲಿನತೃಪ್ತಿಯಾಗದನಿರಂತರಆಸೆಯನ್ನುನಾಶಮಾಡು. ಎಲ್ಲಜೀವಿಗಳಬಗೆಗೆಸಹಾನುಭೂತಿಯನ್ನುಹೆಚ್ಚಿಸಿಕೊಳ್ಳಲುನನ್ನಮನಸ್ಸನ್ನುವಿಶಾಲವನ್ನಾಗಿಸುಹಾಗೂಜನನಮರಣಗಳಸಾಗರವನ್ನುದಾಟಲುಸಹಾಯಮಾಡು.
ವಿಷಯಮೃಗತೃಷ್ಣಾ – ಕಂಚಿಮಠದ ಪರಮಾಚಾರ್ಯರ ವಿವರಣೆಯ
ಪ್ರಕಾರ ಬಾಯಾರಿದ ಜಿಂಕೆಯೊಂದು ನೀರನ್ನು ಹುಡುಕುತ್ತಾ ಒಂದು ಮರೀಚಿಕೆಯನ್ನು ಕಂಡು ಅಲ್ಲಿ ನೀರಿರುವುದೆಂದು
ಭಾವಿಸಿ ಓಡಿ ಓಡಿ ಮರಳುಗಾಡನ್ನು ಪ್ರವೇಶಿಸಿತು. ನೀರುದೊರಕದೆ,ಹಿಂತಿರುಗಿ ಹೋಗಲೂ ಆಗದೇ,ಮರಳುಗಾಡಿನಲ್ಲಿ ಅಲೆದೂ ಅಲೆದೂ ಕಡೆಗೆ ನಿಸ್ಸಹಾಯಕನಾಗಿ
ಪ್ರಾಣವನ್ನು ಬಿಟ್ಟಿತು. ಇದೇರೀತಿಯ ಪರಿಸ್ಥಿತಿಯು
ಜೀವಿಯು ಪ್ರಾಪಂಚಿಕ ಆಸೆಗಳಿಗೆ ವಿಪರೀತವಾಗಿ ದಾಸನಾದಾಗ ಉಂಟಾಗುವುದು ಹಾಗೂ ಕೊನೆಗೆ ಜಿಂಕೆಗಾದ
ಸ್ಥಿತಿಯೇ ಜೀವಿಗೂ ಉಂಟಾಗುವುದು.
|
ಶ್ಲೋಕ - 2 - ಸಂಸ್ಕೃತದಲ್ಲಿ:
ದಿವ್ಯಧುನೀಮಕರಂದೇ
ಪರಿಮಲಪರಿಭೋಗಸಚ್ಚಿದಾನಂದೇ
ಶ್ರೀಪತಿಪದಾರವಿಂದೇ
ಭವಭಯಖೇದಚ್ಛಿದೇವಂದೇ
|
ಶ್ಲೋಕ - 2 - ಕನ್ನಡದಲ್ಲಿ :
ಹರಿಸಿದಿವ್ಯಮಕರಂದದಹೊಳೆ
ಪರಿಮಳದಪರಮಾನಂದವೀಯುತ
ಭವಭಯದುಃಖಗಳತರಿವ
ಸಿರಿಪತಿಯರವಿಂದಪದಕೆನಮಿಪೆ
|
ವಿವರಣೆ:
ಓ ಮಕರಂದವು ದೈವೀ ಗಂಗೆಯಂತೆ ಹರಿಯುತ್ತಿದೆ. ಬಯಕೆಯ ವಸ್ತುಗಳು ಪರಿಮಳಯುಕ್ತವಾಗಿದ್ದು ನಿರಂತರ ತೃಪ್ತಿಯನ್ನು ಒಳಗೊಂಡಿರುತ್ತದೆ. ಹೇ! ಸಚ್ಚಿದಾನಂದನೇ, ಜೀವಿಗೆ ಜನನ ಮರಣಗಳಿಂದ
ಉಂಟಾಗುವ ಸಂಸಾರದಲ್ಲಿನ ದುಃಖಗಳಿಂದ ಬಿಡುಗಡೆಯನ್ನು ದೊರಕಿಸಿಕೊಡುವವನೆ ! ಹೇಲಕ್ಷ್ಮೀರಮಣನೇ ನಾನು ನಿನಗೆ ನಮಸ್ಕರಿಸುವೆ.
ಶಂಕರಾಚಾರ್ಯರು ಮೊದಲಿಗೆ ವಿಷ್ಣುವನ್ನು
"ದಿವ್ಯಧುನಿಮಕರಂದ " ಎಂದು ಸಂಬೋಧಿಸುತ್ತಾರೆ. ಗಂಗಾನದಿಯನ್ನು ದಿವ್ಯ – ಧುನಿ ಅಥವಾ ಸುರ – ಧುನಿ ಎಂದು ಗುರುತಿಸುತ್ತಾರೆ. ಗಂಗಾ ಹಾಗೂ ಪಾರ್ವತಿಯರು ಹಿಮವಂತನ ಪುತ್ರಿಯರು. ಎರಡನೇಪುತ್ರಿಪಾರ್ವತಿಯುಭಗವಾನ್ಶಂಕರನನ್ನುವಿವಾಹವಾಗುವಉದ್ದೇಶದಿಂದದೀರ್ಘತಪಸ್ಸನ್ನಾಚರಿಸಿದರೆಮೊದಲನೇಪುತ್ರಿಯಾದಗಂಗೆಯನ್ನುದೇವತೆಗಳುತಮ್ಮದೇವಲೋಕವನ್ನುಶುದ್ಧೀಕರಿಸಲುಅಲ್ಲಿಹರಿಯಬೇಕೆಂದುಪ್ರಾರ್ಥಿಸಿದರು. ಹಾಗಾಗಿಅವಳನ್ನುಸುರ - ಧುನಿಎಂದುಗುರು್ಫತಿಸಲಾಯಿತು. ಹೇಗೆಪುಷ್ಪವುತನ್ನಲ್ಲಿನಮಕರಂದವನ್ನುಯಾವುದೇಕೀಟವುಬಯಸಿದಲ್ಲಿನೀಡುವುದೋಹಾಗೇವಿಷ್ಣುವುಯಾರೇಆಗಲಿಬೇಡಿದಲ್ಲಿಅನುಗ್ರಹವನ್ನುನೀಡುವನು.
"
ದಿವ್ಯಧುನಿಮಕರಂದ " ಎಂಬುದಕ್ಕೆಮತ್ತೊಂದುವಿವರಣೆಯೆಂದರೆ - ಅಮೃತಬಿಂದುಗಳುಸ್ವರ್ಗದಿಂದಕುಲುಕಿಭೂಮಿಗೆಬಿತ್ತುಅಥವಾಮತ್ತೂಸರಿಯಾದದ್ದೆಂದರೆಅಮೃತವುಸ್ವರ್ಗದಿಂದಜಾರಿವಿಷ್ಣುವಿನದಿವ್ಯಪಾದಕಮಲಗಳಮೇಲೆಹರಿಯಿತುಎಂದುವರ್ಣಿಸಬಹುದು.
ನಂತರಶಂಕರಭಗವತ್ಪಾದರುವಿಷ್ಣುವನ್ನು
" ಪರಿಮಳಪರಿಭೋಗಸಚ್ಚಿದಾನಂದ
" ಎಂಬುದಾಗಿಸಂಬೋಧಿಸುತ್ತಾರೆ. ಕಟ್ಟಕಡೆಯಪರಿಮಳಯುಕ್ತಆಸೆಯೆಂದರೆಸಚ್ಚಿದಾನಂದವೇ. ಭೋಗಎಂದರೆಪ್ರತಿಫಲಅಥವಾತೃಪ್ತಿ. ಉಪಭೋಗವೆಂದರೆಯಾವುದೇವಸ್ತುವನ್ನುಉದಾಹರಣೆಗೆಆಹಾರವನ್ನುಒಮ್ಮೆಉಪಯೋಗಿಸುವುದು. ಪರಿಭೋಗವೆಂದರೆಯಾವುದೇವಸ್ತುವನ್ನುಉದಾಹರಣೆಗೆವಸ್ತ್ರವನ್ನುಪದೇಪದೇಉಪಯೋಗಿಸುವುದು. ಯಾವಶಕ್ತಿಯುವ್ಯಕ್ತಿಯೊಬ್ಬನನ್ನುಪರಿಭೋಗದೆಡೆಗೆ ಸೆಳೆಯುವುದು? ಅದೇಪರಿಮಳ - ಸುವಾಸನೆ !
ನಂತರಆಚಾರ್ಯರು"ಭವಭಯಖೇದಚಿದೇ" ಎನ್ನುತ್ತಾರೆ. ಅಂದರೆ
"ಭವಭಯ" ದಿಂದ ಉದ್ಭವಿಸುವ ದುಃಖಗಳನ್ನುನಾಶಮಾಡುವವ ಎಂದು ವಿಶ್ಲೇಸಿಸಬಹುದು. ಅದ್ಭುತವಾದವಿಷಯವೆಂದರೆಶಂಕರರುಇಲ್ಲಿಭಗವಂತನನ್ನುತೋರಿಸುವುದಲ್ಲದೇಅವನನ್ನುಕುರಿತುಹೇಗೆಪ್ರಾರ್ಥಿಸುವುದುಎಂಬುದನ್ನೂತಿಳಿಸುತ್ತಾರೆ.
ಶಂಕರಾಚಾರ್ಯರುಇಲ್ಲಿಸೂಚಿಸುವುದೇನೆಂದರೆವಿಷ್ಣುವಿನಪಾದಪದ್ಮಗಳಮೇಲೆಅಮೃತಸಿಂಚನದಿಂದಸತ್ಚಿತ್ಆನಂದಗಳಸಮ್ಮಿಶ್ರಣಗಳಿಂದಆಗುವಅನುಭವವುಪುನರ್ಜನ್ಮಗಳಭಯವನ್ನುಹೋಗಲಾಡಿಸುತ್ತದೆ.
ಪರಿಮಳಭೋಗದವಿಷೇಶಅರ್ಥವೆಂದರೆ - ಸಂಸಾರದವಾಸನೆಯಾದಮಾಲಾಭೊಗ (ಪ್ರಾಪಂಚಿಕಸಂತೋಷಗಳು) ಪರಿಮಳವನ್ನುಪುಡಿಮಾಡುವುದು.
|
ಶ್ಲೋಕ - 4 - ಸಂಸ್ಕೃತದಲ್ಲಿ
ಉದ್ಧೃತನಗನಗಭಿದನುಜ
ದನುಜಕುಲಾಮಿತ್ರಮಿತ್ರಶಶಿದೃಷ್ಟೇ
ದೃಷ್ಟೇಭವತಿಪ್ರಭವತಿ
ನಭವತಿಕಿಂಭವತಿರಸ್ಕಾರಃ
|
ಶ್ಲೋಕ - 4 - ಕನ್ನಡದಲ್ಲಿ :
ಗಿರಿಧರಗಿರಿಯರಿಯನುಜನ
ದನುಜಾರಿಯರವಿಶಶಿಗಣ್ಣನ
ಕಣ್ಣೋಟವೆಭವತಾಪವಹರಿಸಿರೆ
ಇನ್ನೇನಾಗುವುದಿಹುದೆನಗೆ
|
ವಿವರಣೆ :
ಓದೇವನೇ ! ಪರ್ವತವನ್ನೆತ್ತಿಭಕ್ತರನ್ನುರಕ್ಷಿಸಿದವನೇ, ಇಂದ್ರನಕಿರಿಯಸಹೋದರನೆ, ಅಸುರಕುಲಕ್ಕೆಕಂಟಕಪ್ರಾಯನೆ, ಸೂರ್ಯಚಂದ್ರರನ್ನೇನೇತ್ರವನ್ನಾಗಿಸಿಕೊಂಡಿರುವವನೆ, ನಿನ್ನದರ್ಶನಮಾತ್ರದಿಂದಲೇಪ್ರಾಪಂಚಿಕವಸ್ತುಗಳಬಗ್ಗೆಅಸಡ್ಡೆಯುಂಟಾಗುವುದೇಕೆ?
ಉದ್ಧೃತನಗ = ಗೋವರ್ಧನಗಿರಿಧಾರಿ - ಲೀಲಾವಿಷೇಶ.
ನಗಭಿದನುಜ = ಅವತಾರವಿಷೇಶ. ನಗಾಭಿತ್ಪದವುಋಗ್ವೇದದಲ್ಲಿಉಲ್ಲೇಖಿಸಲಾಗಿದೆಹಾಗೂಇದುಇಂದ್ರನನ್ನುಸೂಚಿಸುತ್ತದೆ. ದೇವತೆಗಳರಾಜನಾದಇಂದ್ರನುಹಾಗೂಅವನಸಹೋದರಉಪೇಂದ್ರನುಅಥವಾವಾಮನನುಕಶ್ಯಪಹಾಗೂಅದಿತಿದಂಪತಿಗಳಪುತ್ರರು. ಹಾಗಾಗಿ " ನಗಭಿತ್ಅನುಜ
" ಎಂಬಪದವುಉಪಯೋಗಿಸಲಾಗಿದೆ. ಈರೀತಿಯಪದಗಳನ್ನುಸ್ತೋತ್ರದಲ್ಲಿಉಪಯೋಗಿಸಿಶಂಕರಾಚಾರ್ಯರುಭಕ್ತರನ್ನುಆಶ್ಚರ್ಯಹಾಗೂಆನಂದದಕಡಲಲ್ಲಿಮುಳುಗಿಸುತ್ತಾರೆ.
ದನುಜಕುಲಾಮಿತ್ರ = ದಶಾವತಾರಕ್ಕಿಂತಹೆಚ್ಚಿನದೇನನ್ನುನಾವುಇಲ್ಲಿಯೋಚಿಸಬಹುದು?
ಮಿತ್ರಶಶಿದೃಷ್ಟೆ = ರೂಪವಿಷೇಶ = ಇಲ್ಲಿಪುರುಷಸೂಕ್ತದಶ್ಲೋಕವನ್ನುನೆನೆಯಬಹುದು -
"
ಚಂದ್ರಮಾಮನಸೋಜಾತಃ|
ಚಕ್ಷೋಸ್ಸೂರ್ಯೋಅಜಾಯತ
"
ಹಾಗೂವಿಷ್ಣುಸಹಸ್ರನಾಮದಲ್ಲಿನ -
"
ಭೂಃಪಾದೌಯಸ್ಯನಾಭಿರ್ವಿಯದಸುರ -
ನಿಲಶ್ಚಂದ್ರಸೂರ್ಯೌಚನೇತ್ರೇ
"
ಮಿತ್ರಅಥವಾಸೂರ್ಯನುದ್ವಾದಶಾದಿತ್ಯರಲ್ಲಿಅಗ್ರಗಣ್ಯನು.
ಭವ - ತಿರಸ್ಕಾರ = ಪ್ರಾಪಂಚಿಕವಸ್ತುಗಳಮೇಲಿನತಿರಸ್ಕಾರ.
|
ಶ್ಲೋಕ - 5 - ಸಂಸ್ಕೃತದಲ್ಲಿ:
ಮತ್ಸ್ಯಾದಿಭಿರವತಾರೈಃ
ಅವತಾರವತಾವತಾಸದಾವಸುಧಾಮ್
ಪರಮೇಶ್ವರಪರಿಪಾಲ್ಯೋ
ಭವತಾಭವತಾಪಭಿತೋsಹಮ್
|
ಶ್ಲೋಕ - 5
- ಕನ್ನಡದಲ್ಲಿ :
ಮತ್ಸ್ಯಾದಿಬಹುರೂಪಗಳಿಂ -
ದವತರಿಸುತಲಿನೀನೀಜಗವನು
ಪರಿಪಾಲಿಸುತಲಿಹೆಪರಮೇಶ್ವರ
ಪೊರೆಭವತಾಪದಿಭಯಗೊಂಡಿಹನನ್ನ
|
ವಿವರಣೆ: ಮತ್ಸ್ಯಾವತಾರದಿಂದಪ್ರಾರಂಬಿಸಿಅನೇಕಅವತಾರಗಳನ್ನೆತ್ತಿಬಂದುಭೂಭಾರವನ್ನುಕಡಿಮೆಮಾಡಿದುಷ್ಟಶಕ್ತಿಗಳಿಂದರಕ್ಷಿಸಿರುವಓಪರಮೇಶ್ವರಾ ! ಪದೇಪದೇಜನ್ಮಮೃತ್ಯುಚಕ್ರದಲ್ಲಿಸಿಲುಕಿನರಳುವಪರಿಸ್ಥಿತಿಯಿಂದಭಯಭೀತಿಯನ್ನುಅನುಭವಿಸುತ್ತಿರುವೆ, ಹಾಗಾಗಿನನಗೆನಿನ್ನರಕ್ಷಣೆಯುಬೇಕಿರುವುದು. ಹೇದೇವನೇನೀನುಭೂಮಿಯನ್ನುರಕ್ಷಿಸಲುಅನೇಕಬಾರಿಜನ್ಮತಾಳಿರುವೆ. ಆದರೆನಾನುಕರ್ಮಫಲವನ್ನುಅನುಭವಿಸುವಸಲುವಾಗಿಅನೇಕಬಾರಿಜನ್ಮತಳೆಯುತ್ತಿರುವೆ. ನೀನುಭೂಮಿಯನ್ನುರಕ್ಷಿಸಿದೆಅದೇರೀತಿನನ್ನನ್ನೂರಕ್ಷಿಸು.
ಅವತಾ, ಭವತಾಇತ್ಯಾದಿಪದಗಳನ್ನುಅನುಕ್ರಮದಲ್ಲಿ, ಶ್ಲೋಕದಲ್ಲಿಸುಂದರವಾಗಿಪೋಣಿಸಲಾಗಿದೆ. ಕಡೇಎರಡುಪದಗಳನ್ನುಮತ್ತೊಂದುರೀತಿಯಲ್ಲೂಅರ್ಥೈಸಬಹುದು - ಭವತಾಅಪಭೀತಾಃ = ನಿನ್ನಿಂದಭೀತಿಯುನಿರ್ಮೂಲವಾಗಲಿ.
ಇದೇಪದಗಳನ್ನುಮತ್ತೊಂದುರೀತಿಯಲ್ಲೂಅರ್ಥೈಸಬಹುದು - ಭವತಾಅಪ`ಅಹಂ´ ಭೀತಾಅಥವ "ಅಸ್ಮಾದ್ಭೀತಾ"
ಅಂದರೆನಾನುಅಥವಾಅಹಂಕಾರ. ಇದೇಸಂಸಾರದಮೂಲ.
|
ಶ್ಲೋಕ - 6 - ಸಂಸ್ಕೃತದಲ್ಲಿ:
ದಾಮೋದರಗುಣಮಂದಿರ
ಸುಂದರವದನಾರವಿಂದಗೋವಿಂದ
ಭವಜಲಧಿಮಥನಮಂದರ
ಪರಮಂದರಮಪನಯತ್ವಂಮೇ
|
ಶ್ಲೋಕ - 6
- ಕನ್ನಡದಲ್ಲಿ :
ದಾಮೋದರಗುಣದಾಗರ
ಅರವಿಂದಸುಂದರವದನಗೋವಿಂದ
ಭವಜಲಧಿಯಮಂದರದಲಿಕಡೆವ
ಸಮರ್ಥನೆ, ಭವಭಯಹರಿಸೆನಗೆ
|
ವಿವರಣೆ :
ಓದಾಮೋದರನೇ, ಅನಂತಗುಣಗಳಆಗರನೇ, ಪದ್ಮವದನನೆ,
ಗೋವುಗಳರಕ್ಷಕನೇ, ಸಮುದ್ರವನ್ನುಪ್ರಾಪಂಚಿಕವಸ್ತುಗಳನ್ನುಹೊರತರುವಉದ್ದೇಶದಿಂದಮಂದಾರಪರ್ವತದಿಂದಮಥಿಸಿದಹೇಪರಮಾತ್ಮನೆ ! ನನ್ನಲ್ಲಿನಭೀತಿಯನ್ನುದೂರಮಾಡು.
ದಾಮೋದರ = ದಾಮ + ಉದರ = ಹೊಟ್ಟೆಗೆಹಗ್ಗವನ್ನುಕಟ್ಟಿಕೊಂಡವ.
|
ಶ್ಲೋಕ - 7 - ಸಂಸ್ಕೃತದಲ್ಲಿ:
ನಾರಾಯಣಕರುಣಾಮಯ
ಶರಣಂಕರವಾಣಿತಾವಕೌಚರಣೌ
ಇತಿಷಟ್ಪದೀಮದೀಯೇ
ವದನಸರೋಜೇಸದಾವಸತು
|
ಶ್ಲೋಕ - 7
- ಕನ್ನಡದಲ್ಲಿ :
ನಾರಾಯಣ ಕರುಣಾಮಯ
ನಮಿಸಲೆನ್ನ ಕರ ತವ ಚರಣಕೆ
ಇರಲಿ ಷಟ್ಪದಿಯಿದೆನ್ನ
ವದನ ಕನಲದೊಳಗೆಂದೆಂದೂ
|
ವಿವರಣೆ :
ಓನಾರಾಯಣನೇ, ಕರುಣೆಯೇಮೂರ್ತೀಕೃತನಾದವನೇ, ನನ್ನಕರಗಳಿಂದನಿನ್ನಪಾದಪದ್ಮಗಳಿಗೆನಮಿಸುವೆನುಹಾಗೂಈಆರುಶ್ಲೋಕಗಳೂಸದಾನನ್ನವದನದಲ್ಲಿಶೋಭಿಸಲಿ.
"ಷಟ್ಪದಿ " ಪದಕ್ಕೆಎರಡುಅರ್ಥಗಳನ್ನುಕಾಣಬಹುದು. ಮೊದಲನೆಯದೆಂದರೆಆರುಶ್ಲೋಕಗಳುಎಂದುಹಾಗೂಎರಡನೆಯದುಹೆಣ್ಣುದುಂಬಿ. ಮೊದಲನೆಯಅರ್ಥದಲ್ಲಿಶಂಕರಾಚಾರ್ಯರುಆರುಶ್ಲೋಕಗಳೂತನ್ನಪದ್ಮಮುಖದಲ್ಲಿಸದಾನೆಲಸಲಿ ( ಮುಖವುಪದ್ಮವನ್ನುಹೋಲುವುದುಭಗವಂತನನಾಮವನ್ನುಉಚ್ಚರಿಸುವುದರಿಂದ ) ಅಂದರೆಪದ್ಯಗಳನ್ನುನಿರಂತರವಾಗಿಸ್ತುತಿಸಲಿಎಂದು. ಎರಡನೆಅರ್ಥದಲ್ಲಿಆಚಾರ್ಯರುಆರುಪಾದಗಳುಳ್ಳಹೆಣ್ಣುದುಂಬಿಯನ್ನುಉಲ್ಲೇಖಿಸುತ್ತಾರೆ. ಈಪಾದಗಳುಕ್ರಮವಾಗಿ`ನಾರಾಯಣ’,`ಕರುಣಾಮಯ’,`ಶರಣಮ್’,`ಕರವಾಣಿ´,`ತಾವಕೌ´, ಮತ್ತು`ಚರಣೌ´.
ಒಟ್ಟಾಗಿದುಂಬಿಯು "ಕರುಣಾಕರ, ಹೇನಾರಾಯಣನೇ ! ನಿನ್ನಪಾದಕಮಲಗಳಲ್ಲಿಶರಣಾಗತಿಯನ್ನು " ಎಂಬುದನ್ನುಸಂಕೇತಿಸುತ್ತದೆ. ಇದೇಅಂತಿಮಪ್ರಪತ್ತಿಅಂದರೆಭಗವಂತನಲ್ಲಿಯಶರಣಾಗತಿ.
|
ಸ್ತೋತ್ರದ ಮೂಲಗಳು : ಕನ್ನಡ ಶ್ಲೋಕಗಳು – ಶ್ರೀ . ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
ಸಂಸ್ಕೃತದ ಶ್ಲೋಕಗಳು : templesinindiainfo.com;
ಕನ್ನಡದಲ್ಲಿನ ವಿವರಣೆಗಳು : reveredhinduism.blogspot;
sathvishyam.wordpress.com; rasikas.org/forums ಆಂಗ್ಲ ಭಾಷೆಯಲ್ಲಿನ ವಿವರಣೆಗಳ ಭಾವಾನುವಾದವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು ಗುರುಪ್ರಸಾದ್ ಹಾಲ್ಕುರಿಕೆ :
|
No comments:
Post a Comment